ಅಸೌಖ್ಯದಿಂದ ಬಾಲಕ ಮೃತ್ಯು

0


ಅರಂತೋಡು ಗ್ರಾಮದ ಕಳುಬೈಲು ಲೋಲಾಜಾಕ್ಷ ಮತ್ತು ಶ್ರೀಮತಿ ನಂದಿನಿ ದಂಪತಿಯ 7 ವರ್ಷದ ಬಾಲಕ ತಿಲನ್ ಕೆ.ಎಲ್. ಅಲ್ಪ ಕಾಲದ ಅಸೌಖ್ಯದಿಂದ ಮಾ.25 ರಂದು ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ನಿಧನರಾದರು.
ಮೃತ ಬಾಲಕ ತಂದೆ, ತಾಯಿ, ಅಜ್ಜ, ಅಜ್ಜಿ, ಅತ್ತೆಯಂದಿರು, ಮಾವಂದಿರು, ಬಾವಂದಿರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here