ಹಿರಿಯ ಕ್ರೀಡಾಕೂಟ, ರಾಮಯ್ಯ ಗೌಡ ಎಂ.ಎಂ. ಅಂತರಾಷ್ಟ್ರೀಯ ಮಟ್ಟಕ್ಕೆ

0

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ 42ನೇ ರಾಷ್ಟ್ರಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಭಾಗವಹಿಸಿದ ಯೇನೆಕಲ್ಲು ಗ್ರಾಮದ ಮಾದನಮನೆ ರಾಮಯ್ಯ ಗೌಡ ಎಂ.ಎಂರವರು 400 ಮೀಟರ್ ಓಟದಲ್ಲಿ ದ್ವಿತೀಯ, 4×400 ರಿಲೇ ಓಟದಲ್ಲಿ ಪ್ರಥಮ ಮತ್ತು 4×100 ರಿಲೇಯಲ್ಲಿ ತೃತೀಯ ಸ್ಥಾನವನ್ನು ಪಡೆದು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.