ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ವತಿಯಿಂದ ಅಂಬೇಡ್ಕರ್ ಜಯಂತಿ ಆಚರಣೆ

0


ಅಂಬೇಡ್ಕರ್ ಆದರ್ಶ ಸೇವಾ ಸಮಿತಿ
ದಕ್ಷಿಣಕನ್ನಡ ಜಿಲ್ಲಾ ಸಮಿತಿಯ ವತಿಯಿಂದ 132 ಅಂಬೇಡ್ಕರ್ ಜಯಂತಿ ಆಚರಣೆ ಮೇನಾಲದಲ್ಲಿ ಆಚರಿಸಲಾಯಿತು.
ಅಧ್ಯಕ್ಷತೇಯನ್ನು ಅಂಬೇಡ್ಕರ್ ಆದರ್ಶ ಸೇವಾ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ ಕೆ.ಪಲ್ಲತ್ತಡ್ಕ ರವರುವಹಿಸಿದ್ದರು.


ಅಥಿತಿಗಳಾಗಿ ತಾಲೂಕು ಅಧ್ಯಕ್ಷರಾದ ಸತೀಶ್ ಬೂಡುಮಕ್ಕಿ, ಕಾರ್ಯದರ್ಶಿ ಸುನೀಲ್ ಬಿ.ಆರ್.ಗಂಧದಗುಡ್ಡೆ,ಅಜ್ಜಾವರ ಘಟಕಾಧ್ಯಕ್ಷರಾದ ಹರೀಶ್ ಮೇನಾಲ.ಸುಂದರ ಬಿ.ಕೆ ಬಾಡೇಲು.ಚನಿಯಾ, ಶ್ರೀಮತಿ ಗಿರಿಜಾ,ಕು.ಲಕ್ಷ್ಮೀ ಪಲ್ಲತ್ತಡ್ಕ ಉಪಸ್ಥಿತರಿದ್ದರು.