ಪತಿ ತೀರಿ‌ ಹೋದ ಐದನೇ ದಿನಕ್ಕೆ ಪತ್ನಿ ಸಾವು

0

ಶ್ರೀಮತಿ ಚಂದ್ರಾವತಿ ಕುರುಂಜಿ ‌ನಿಧನ

ಸುಳ್ಯ ಕುರುಂಜಿಭಾಗ್ – ಉಜಿರ್ ಗುಳಿ ನಿವಾಸಿ ದಿ.ಮೇದಪ್ಪ ಗೌಡರ ಪತ್ನಿ ಶ್ರೀಮತಿ ಚಂದ್ರಾವತಿ ಯವರು ಮೇ.8 ರಂದು‌ ಸಂಜೆ ನಿಧನರಾದರು. ಅವರಿಗೆ ಸುಮಾರು 80 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರ ಹಾಗೂ‌ ಇಬ್ಬರು ಪುತ್ರಿಯರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಮೇ.4 ರಂದು ಮುಂಜಾನೆ ಮೇದಪ್ಪ ಗೌಡರು ನಿಧನರಾಗಿದ್ದರು. ಅವರು ಮೃತಪಟ್ಟ ಐದನೇ ದಿನಕ್ಕೆ ಅವರ ಪತ್ನಿ ಇಹಲೋಕ ತ್ಯಜಿಸಿದ್ದಾರೆ.