ಶುಭವಿವಾಹ : ಹರೀಶ-ಸಿಂಧೂರ

0

ಜಾಲ್ಸೂರು ಗ್ರಾಮದ ನಂಗಾರು ಈಶ್ವರ ಕೃಪಾ ನಿಲಯದ ರವಿಶಂಕರ ಭಟ್ಟ ರವರ ಪುತ್ರ ಹರೀಶ ರವರ ವಿವಾಹವು ಬೆಳ್ತಂಗಡಿ ತಾ.ಗರ್ಡಾಡಿ ಗ್ರಾಮದ ಧರಣಿ ಪೇರಡ್ಕ ನರಸಿಂಹರಾಜ ರವರ ಪುತ್ರಿ ಸಿಂಧೂರ ರವರೊಂದಿಗೆ ಮೇ.11ರಂದು ಬೆಳ್ತಂಗಡಿಯ ಶ್ರೀ ಸುಬ್ರಹ್ಮಣ್ಯ ಸಭಾಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here