ಕರುಣಾಕರ ಗೌಡ ಕಿರ್ಲಾಯ ನಿಧನ

0

ಆರಂತೋಡು ಗ್ರಾಮದ ಕಿರ್ಲಾಯ ದಿ l ದೇವಣ್ಣ ಗೌಡರವರ ಪುತ್ರ ಕರುಣಾಕರ ಗೌಡರವರು ಹೃದಯಾಘಾತದಿಂದಾಗಿ ಮೇ.18 ರಂದು ಮುಂಜಾನೆ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ 57 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ನಿರ್ಮಲ, ಪುತ್ರ ಗಾನೇಶ್, ಪುತ್ರಿ ಸಹನಾ, ಸಹೋದರರಾದ ರಾಮಕೃಷ್ಣ ಕಿರ್ಲಾಯ, ಪುರುಷೋತ್ತಮ ಕಿರ್ಲಾಯ, ಶಿವರಾಮ ಕಿರ್ಲಾಯ, ತಿರುಮಲೆಶ್ವರ ಕಿರ್ಲಾಯ ಹಾಗೂ ಸಹೋದರಿ ನಾಗವೇಣಿ ಪೆರ್ಲoಪಾಡಿ ಮತ್ತು ಬಂದು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯ ಕ್ರಿಯೆ ಇಂದು ಮದ್ಯಾಹ್ನ ಮೃತರ ಸ್ವಗೃಹದಲ್ಲಿ ನೆರವೇರಲಿದೆ.