ಪಿಯುಸಿ ಮರು ಮೌಲ್ಯಮಾಪನದಲ್ಲಿ 4 ಹೆಚ್ಚುವರಿ ಅಂಕ ಪಡೆದ ಅಶ್ವಿತಾ ಪಿ.ಜೆ.

0

ಶ್ರೀ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅಶ್ವಿತಾ ಪಿ.ಜೆ. ವಾರ್ಷಿಕ ಪರೀಕ್ಷೆಯ ಕನ್ನಡ ವಿಷಯದಲ್ಲಿ 88 ಅಂಕಗಳನ್ನು ಪಡೆದಿದ್ದು ಇದೀಗ ಮರು ಮೌಲ್ಯಮಾಪನದಲ್ಲಿ 4 ಹೆಚ್ಚುವರಿ ಅಂಕಗಳನ್ನು ಪಡೆದು 92 ಅಂಕಗಳನ್ನು ಪಡೆಯುವುದರೊಂದಿಗೆ 509 ಅಂಕಗಳ ಬದಲು 513 ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ಪಡೆದುಕೊಂಡಿರುತ್ತಾರೆ.