















ಬ್ರಹ್ಮಶ್ರೀ ಕ್ರೀಡಾ ಸಂಘ ದಾಸನಕಜೆ ನೆಲ್ಲೂರು ಕೆಮ್ರಾಜೆ ಇದರ ವತಿಯಿಂದ ಭಕ್ತರ ಇಷ್ಟಾರ್ಥ ಈಡೇರಿಸಿಕೊಟ್ಟ ಅಜ್ಜ ಕೊರಗತನಿಯ ದೈವದ ಪುಣ್ಯ ಚರಿತೆಯನ್ನು ಸಾರುವ ಪ್ರಾರ್ಥನಾ ಆಧಾರಿತ ಕಥೆ ಯಕ್ಷಗಾನ ರೂಪದಲ್ಲಿ ಸಂತೋಷ್ ಶೆಟ್ಟಿ ಕಡ್ತಲ ವಿರಚಿತ ‘ಸಾರ್ಲ ಪಟ್ಟದ ಸತ್ಯ’ ಎಂಬ ಪುಣ್ಯ ಕಥಾ ಭಾಗವು ಮೇ.19ರಂದು ಶ್ರೀ ಬ್ರಹ್ಮಮೊಗೇರ್ಕಳ ದೈವಸ್ಥಾನ ದಾಸನಕಜೆ ಇದರ ವಠಾರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಕ್ರೀಡಾ ಸಂಘದ ಪದಾಧಿಕಾರಿಗಳು, ಕಲಾಭಿಮಾನಿಗಳು ಉಪಸ್ಥಿತರಿದ್ದರು.









