ಭಕ್ತಿ, ಸಡಗರದಿಂದ ನಡೆದ ಬಜಪ್ಪಿಲ ನೇಮೋತ್ಸವ (ಮಡಕ ಜಾತ್ರೆ)

0

ಮಂಡೆಕೋಲು ಗ್ರಾಮದ ಪೇರಾಲು ಶ್ರೀ ಬಜಪ್ಪಿಲ ಉಳ್ಳಾಕುಲು, ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ಕ್ಷೇತ್ರದಲ್ಲಿ ಶ್ರೀ ಬಜಪ್ಪಿಲ ನೇಮೋತ್ಸವವು (ಮಡಕ ಜಾತ್ರೆ) ನಡೆಯುತ್ತಿದೆ.


ಇಂದು ಬೆಳಗ್ಗೆ ೮ ಕ್ಕೆ ಭಂಡಾರ ತೆಗೆಯಲಾಯಿತು. ಬಳಿಕ ಕುತ್ಯಾಡಿಗೆ ಹೋಗಿ ಅಲ್ಲಿ ಅಡ್ಡಣಪೆಟ್ಟು ನಡೆಯಿತು. ಬಳಿಕ ಮಾಡಕ್ಕೆ ಭಂಡಾರ ಬಂದು ಶ್ರೀ ದೈವಗಳ ನೇಮೋತ್ಸವ ನಡೆಯಿತು. ಸಿರಿಮುಡಿ ಗಂಧಪ್ರಸಾದ ವಿತರಣೆಯಾಯಿತು.

LEAVE A REPLY

Please enter your comment!
Please enter your name here