ಬಿ.ಎಸ್.ಎನ್.ಎಲ್. ಅಧಿಕಾರಿಯಾಗಿದ್ದ ಬುದ್ಧ ಸಂಕೇಶ ನಿಧನ

0

ಮಡಿಕೇರಿಯಲ್ಲಿ ಬಿ.ಎಸ್.ಎನ್.ಎಲ್. ಅಧಿಕಾರಿಯಾಗಿದ್ದು ಸ್ವಯಂನಿವೃತ್ತರಾಗಿದ್ದ ಅಮರಮುಡ್ನೂರು ಗ್ರಾಮದ ಬುದ್ಧ ಸಂಕೇಶರವರು ಇಂದು ಸಂಜೆ ನಿಧನರಾದರು.
ಅವರಿಗೆ 55 ವರ್ಷ ವಯಸ್ಸಾಗಿತ್ತು. ವಾರದ ಹಿಂದಷ್ಟೆ ಅಸೌಖ್ಯಕ್ಕೊಳಗಾಗಿ ಆಸ್ಪತ್ರೆ ಸೇರಿದ್ದ ಅವರು ಇಂದು ಸಂಜೆ ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

LEAVE A REPLY

Please enter your comment!
Please enter your name here