ಬಾಂಜಿಕೋಡಿ : ಬರೆಗೆ ಗುದ್ದಿದ -ಕಾರು ಅಪಾಯದಿಂದ ಪಾರು

0

ಬಾಂಜಿಕೋಡಿಯಲ್ಲಿ ಕಾರೊಂದು ಚಾಲಕನ ನಿಯಂಯ್ರಣ ತಪ್ಪಿ ರಸ್ತೆ ಬದಿಯ ಬರೆಗೆ ಗುದ್ದಿದ ಘಟನೆ ಮೇ.27 ರಂದು ನಡೆದಿದೆ.
ಸುಳ್ಯದಿಂದ ಬೆಳ್ಳಾರೆ ಕಡೆಗೆ ಹೋಗುತ್ತಿದ್ದ ಕಾರು ಬಾಂಜಿಕೋಡಿ ಸೇತುವೆ ಸಮೀಪದ ತಿರುವುನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿ ಬಿದ್ದು ಬರೆಗೆ ಗುದ್ದಿದ ಪರಿಣಾಮ ಕಾರಿನ ಎದುರು ಭಾಗ ಸಂಪೂರ್ಣ ಹಾನಿಯಾಗಿರುವುದಾಗಿ ತಿಳಿದುಬಂದಿದೆ.