ಹಾಲೆಮಜಲು :ಆದರ್ಶ ಯೂತ್ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಪದಗ್ರಹಣ

0

ನಾಲ್ಕುರು ಗ್ರಾಮದ ಆದರ್ಶ ಯೂತ್ ಕ್ಲಬ್ (ರಿ) ಹಾಲೇಮಜಲು ಇದರ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಪದಗ್ರಹಣ ಕಾರ್ಯಕ್ರಮ ಹಾಲೆಮಜಲಿನ ಶ್ರೀ ವೆಂಕಟೇಶ್ವರ ಸ್ವಭಾಭವದಲ್ಲಿ. ಕ್ಲಬಿನ ಅಧ್ಯಕ್ಷ ದಿನೇಶ್ ಹಾಲೆಮಜಲು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಗೌರವಾಧ್ಯಕ್ಷರಾಗಿ ದಿನೇಶ್ ಹಾಲೆಮಜಲು, ಅಧ್ಯಕ್ಷರಾಗಿ ಸತೀಶ್ ಬಂಬುಳಿ, ಕಾರ್ಯದರ್ಶಿಯಾಗಿ ದೀಪಕ್ ಕುಂಬಡ್ಕ, ಖಜಾಂಜಿಯಾಗಿ ಆಕಾಶ್ ಕುಳ್ಳಂಪಾಡಿ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಆಯ್ಕೆ ಮಾಡಲಾಯಿತು.