ವಿದ್ಯಾ ಹರೀಶ ಬಂಗಾರಕೋಡಿಗೆ ಮ್ಯಾರಥಾನ್‌ನಲ್ಲಿ ಬಹುಮಾನ

0


ಮೈಸೂರಿನಲ್ಲಿ ನಡೆದ ಮಾಸ್ಟರ್ ಅಥ್ಲೆಟಿಕ್ಸ್‌ನ ಎರಡು ಕಿ.ಮೀ. ಮ್ಯಾರಥನ್‌ನಲ್ಲಿ ವಿದ್ಯಾ ಹರೀಶ ಬಂಗಾರಕೋಡಿ ಪ್ರಥಮ ಸ್ಥಾನವನ್ನು ಪಡೆದು ಚಿನ್ನದ ಪದಕ ನಗದು ಹಾಗೂ ಪ್ರಶಸ್ತಿ ಬಹುಮಾನಗಳನ್ನು ಪಡೆದಿದ್ದಾರೆ. ಇವರು ಬಂಗಾರಕೋಡಿ ಹರೀಶರವರ ಪತ್ನಿ ಹಾಗೂ ರಂಗತ್ತಮಲೆ ಕೂಸಪ್ಪ ಗೌಡ ಹಾಗೂ ಆರ್.ಕೆ ಸಣ್ಣಮ್ಮನವರ ಪುತ್ರಿ.