ಭಾಗೀರಥಿ ಮುರುಳ್ಯರಿಗೆ ಜನತಾ ಬಜಾರ್ ಮಂಗಳೂರು ನಲ್ಲಿ ಸನ್ಮಾನ

0

ಸುಳ್ಯದ ಶಾಸಕಿ, ಜನತಾ ಬಜಾರ್ ಮಂಗಳೂರು ಇದರ ನಿರ್ದೇಶಕಿ ಭಾಗೀರಥಿ ಮುರುಳ್ಯ ಅವರಿಗೆ ಮಂಗಳೂರಿನ ಜನತಾ ಬಜಾರ್ ನಲ್ಲಿ ಮೇ.31 ರಂದು ಸನ್ಮಾನಿಸಲಾಯಿತು.

ಜನತಾ ಬಜಾರ್ ನ ಅಧ್ಯಕ್ಷ ಪುರುಷೋತ್ತಮ ಭಟ್ ಭಾಗೀರಥಿ ಅವರನ್ನು ಸನ್ಮಾನಿಸಿದರು.

ಸುಳ್ಯದವರಾಗಿದ್ದು ಜನತಾ ಬಜಾರ್ ನಿರ್ದೇಶಕರುಗಳಾದ ನವೀನ್ ಬಾಳುಗೋಡು, ಚಿನ್ನಪ್ಪ ಪಂಜ, ಸಂಘದ ನಿರ್ದೇಶಕರುಗಳು ಸಿಬ್ಬಂದಿಗಳು‌ ಮತ್ತಿತರರು ಉಪಸ್ಥಿತರಿದ್ದರು.