ಸುಬ್ರಹ್ಮಣ್ಯದಲ್ಲಿ ಮಹಿಳಾ ಸೀನಿಯರ್ ವಿಂಗ್ ಆರಂಭ

0

ಅಧ್ಯಕ್ಷರಾಗಿ ಲೀಲಾ ವಿಶ್ವನಾಥ್ , ಕಾರ್ಯದರ್ಶಿಯಾಗಿ ರೇಷ್ಮಾ ಪ್ರಕಾಶ್

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲಿಜನ್ ಇದರ ಸಹಸಂಸ್ಥೆಯಾದ ಸೀನರೇಟ್ ವಿಂಗ್ ಸುಬ್ರಹ್ಮಣ್ಯದಲ್ಲಿ ಆರಂಭಗೊಂಡಿತು. ಅಧ್ಯಕ್ಷರಾಗಿ ಲೀಲಾ ವಿಶ್ವನಾಥ್ ಆಯ್ಕೆಗೊಂಡರು. ಕಾರ್ಯದರ್ಶಿಯಾಗಿ ರೇಷ್ಮಾ ಪ್ರಕಾಶ್, ಕೋಶಾಧಿಕಾರಿಯಾಗಿ ಮಾಲಿನಿ ಲೋಕೇಶ್ ಆಯ್ಕೆಯಾಗಿದ್ದಾರೆ. ನಿರ್ದೇಶಕರುಗಳಾಗಿ ಶ್ರೀಜಿ ಚಂದ್ರಶೇಖರ್, ರಂಜಿತಾ ಮೋನಪ್ಪ, ಸಚಿತ ಗೋಪಾಲ್, ಗೀತಾ ರವಿ ಕಕ್ಕೆಪದವು, ಜಾನಕಿ ವೆಂಕಟೇಶ್, ಹಾಗೂ ಗಾಯತ್ರಿ ರೋಹಿತ್ ಆಯ್ಕೆ ಮಾಡಲಾಯಿತು.