ಕರ್ನಾಟಕ ಬ್ಯಾಂಕ್ ಮೇನೇಜರ್ ಆಗಿ ವಿಠಲ ವಾಗ್ಲೆ

0

ಕರ್ನಾಟಕ ಬ್ಯಾಂಕಿನ ಸುಳ್ಯ ಶಾಖೆಯ ವ್ಯವಸ್ಥಾಪಕರಾಗಿ ಉಡುಪಿಯಿಂದ ವಿಠಲ ವಾಗ್ಲೆಯವರು ಬಂದಿದ್ದಾರೆ.
ಉಡುಪಿಯ ಅಂಬಾಗಿಲು ಶಾಖೆಯಲ್ಲಿ ಉಪ ವ್ಯವಸ್ಥಾಪಕರಾಗಿದ್ದ ಅವರು ವರ್ಗಾವಣೆಗೊಂಡು ಸುಳ್ಯಕ್ಕೆ ಬಂದಿದ್ದು, ಸುಳ್ಯ ಶಾಖಾ ವ್ಯವಸ್ಥಾಪಕರಾಗಿದ್ದ ಶ್ಯಾಮರಾಜ್ ರವರು ಮಂಗಳೂರಲ್ಲಿರುವ ಬ್ಯಾಂಕ್ ಪ್ರಧಾನ ಕಚೇರಿಗೆ ವರ್ಗಾವಣೆಗೊಂಡಿದ್ದಾರೆ.