ಸವಣೂರು ಸೀತಾರಾಮ ರೈಗಳಿಗೆ 76 ರ ಸಂಭ್ರಮ

0

ಸಾಮಾಜಿಕ, ಶಿಕ್ಷಣ, ಧಾರ್ಮಿಕ, ಸಹಕಾರ ಕ್ಷೇತ್ರಗಳ ಸಾಧಕ ಸವಣೂರು ಸೀತಾರಾಮ ರೈಗಳು ತಮ್ಮ ಬದುಕಿನ 76 ನೇ ಹುಟ್ಟುಹಬ್ಬವನ್ನು ಇಂದು ಆಚರಿಸಿಕೊಳ್ಳುತ್ತಿದ್ದಾರೆ.