ಮಂಜು ಬ್ರದರ್ಸ್ ತಂಡದಿಂದ ಡ್ಯಾನ್ಸ್ ತರಗತಿಗಳು ಆರಂಭ

0

ಸುಳ್ಯದ ಮಂಜು ಬ್ರದರ್ಸ್ ಡ್ಯಾನ್ಸ್ ಟ್ರೂಫ್ ವತಿಯಿಂದ ಪ್ರತೀ ಆದಿತ್ಯವಾರ ಡ್ಯಾನ್ಸ್ ತರಗತಿಗಳು ಪ್ರಾರಂಭಗೊಂಡಿದೆ.


ಬೆಳಿಗ್ಗೆ 8.00 ರಿಂದ 10 ರವರೆಗೆ ಮಾವಿನಕಟ್ಟೆ ದೇವಚಳ್ಳ ಗ್ರಾಮ ಪಂಚಾಯತ್ ಸಭಾಭವನದಲ್ಲಿ, ಬೆಳಿಗ್ಗೆ 11.00 ರಿಂದ 1 ರವರೆಗೆ ಸುಳ್ಯದ ಜ್ಯೋತಿ ಸರ್ಕಲ್ ನ ಬಳಿಯ ಅಮೃತಭವನದಲ್ಲಿ ಹಾಗೂ ಮಧ್ಯಾಹ್ನ 2.30 ರಿಂದ 4.30 ರವರೆಗೆ ಕುಂಬ್ರದ ಅಕ್ಷಯ ಆರ್ಕೆಡ್ ನಲ್ಲಿ ನಡೆಯಲಿದೆ. ಡ್ಯಾನ್ಸ್ ಆಸಕ್ತರು ಹೆಸರು ನೊಂದಾಯಿಸಿಕೊಳ್ಳಲು ನೃತ್ಯ ನಿರ್ದೇಶಕರಾದ ಮಂಜು ಸುಳ್ಯ ತಿಳಿಸಿದ್ದಾರೆ.