ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

0

ಬಿಳಿಯಾರಿನಲ್ಲಿ ನಡೆದ ಘಟನೆ

ಅರಂತೋಡು ಗ್ರಾಮದ ಬಿಳಿಯಾರು ಎಂಬಲ್ಲಿ ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಿಳಿಯಾರಿನ ಗೋಪಾಲ ಗೌಡ ಎಂಬವರು ಮನೆ ಸಮೀಪದ ಹಳೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ವಿಷಯ ಇಂದು ಬೆಳಿಗ್ಗೆ ಗೊತ್ತಾಗಿದೆ.

ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಗೋಪಾಲ ಗೌಡರು ಅರಂತೋಡು ಗ್ರಾಮದ ಊರು ಗೌಡರಾಗಿ ಕಾರ್ಯನಿರ್ವಹಿಸುತ್ತಿದ್ದರು.