ಜೂನ್ ತಿಂಗಳ ಪಡಿತರವನ್ನು ಜೂ. 27 ರ ಒಳಗೆ ಪಡೆದುಕೊಳ್ಳಲು ಸೂಚನೆ

0

ಜೂನ್ 28 ರಿಂದ ಆಹಾರ ಇಲಾಖಾ ಸರ್ವರ್ ನಿರ್ವಹಣಾ ಕಾರ್ಯವನ್ನು ಇಲಾಖೆಯು ಕೈಗೊಳ್ಳಲಿರುವುದರಿಂದ ಪಡಿತರ ಚೀಟಿದಾರರು 2023 ಜೂನ್ ತಿಂಗಳ ಪಡಿತರವನ್ನು ದಿನಾಂಕ: 27.೦6.2023 ರೊಳಗೆ ನ್ಯಾಯಬೆಲೆ ಅಂಗಡಿಗಳಿಂದ ಪಡೆದುಕೊಳ್ಳಲು ಇಲಾಖೆ ಸೂಚಿಸಿದೆ. ನಂತರ ಜೂನ್ ತಿಂಗಳ ಪಡಿತರವನ್ನು ವಿತರಿಸಲು ಅವಕಾಶವಿರುವುದಿಲ್ಲ. ಆದುದರಿಂದ ಪಡಿತರ ಚೀಟಿದಾರರು ೨೭ ನೇ ತಾರೀಖಿನ ವರೆಗೆ ಕಾಯದೇ ಸಾಧ್ಯವಾದಷ್ಟು ಶೀಘ್ರ ಪಡಿತರ ಪಡೆಯುವಂತೆ ಸೂಚಿಸಲಾಗಿದೆ.