ಜಟ್ಟಿಪಳ್ಳ ಮಾನಸ ಮಹಿಳಾ ಮಂಡಲ ಪದಾಧಿಕಾರಿಗಳ ಆಯ್ಕೆ

0

ಗೌರವಾಧ್ಯಕ್ಷೆ ಚಂದ್ರಾಕ್ಷಿ ಜೆ‌ ರೈ, ಅಧ್ಯಕ್ಷೆ ಚಿತ್ರಲೇಖ ಮಡಪ್ಪಾಡಿ, ಕಾರ್ಯದರ್ಶಿ ಅನನ್ಯ ಅನಿಲ್

ಬೆಳ್ಳಿ ಹಬ್ಬದ ಸಂಭ್ರಮ ದಲ್ಲಿರುವ ಮಾನಸ ಮಹಿಳಾ ಮಂಡಲ ಜಟ್ಟಿಪಳ್ಳ ಇದರ 2023_24 ನೇ ಸಾಲಿನ ಪದಾಧಿಕಾರಿಗಳ ಆಯ್ಕೆಯು ಮಹಿಳಾ ಮಂಡಲದ ಸಭಾಂಗಣದಲ್ಲಿ ಜರುಗಿತು.

ಗೌರವಾಧ್ಯಕ್ಷರಾಗಿ ಚಂದ್ರಾಕ್ಷಿ ಜೆ ರೈ , ಅಧ್ಯಕ್ಷರಾಗಿ ಚಿತ್ರಲೇಖ ಮಡಪ್ಪಾಡಿ, ಕಾರ್ಯದರ್ಶಿಯಾಗಿ ಅನನ್ಯ ಅನಿಲ್, ಖಜಾಂಚಿಯಾಗಿ ಸವಿತಾ ಲಕ್ಷ್ಮಣ ,ಉಪಾಧ್ಯಕ್ಷೆಯಾಗಿ ಶೈಲಜ ಪಿ ರೈ ,ಜತೆ ಕಾರ್ಯದರ್ಶಿಯಾಗಿ ಸೌಮ್ಯ ಮಹೇಶ್, ನಿಕಟ ಪೂರ್ವ ಅಧ್ಯಕ್ಷರಾಗಿ ರೇವತಿ ಗೋಪಾಲ ಆಯ್ಕೆಯಾದರು.

ನಿರ್ದೇಶಕರಿಗಳಾಗಿ ಜಯಂತಿ ಆರ್ ರೈ, ಅರ್ಚನ ಆರ್ ರೈ, ,ಸುನೀತ ರಾಮಚಂದ್ರ, ಪಾರ್ವತಿ ನಾರಾಯಣ, ಸುನಂದ ಕೆ ರೈ , ಸುನೀತ ರಮೇಶ ,ಸುಮತಿ ರಘುನಾಥ , ಭಾರತಿ ಬಂಟ್ವಾಳ್ , ಗಿರಿಜ ವಿ ರೈ , ರಂಜಿನಿ ಸಂಜೀವ , ಮೀನಾಕ್ಷಿ ಆನಂದ, ಚಂದ್ರಾವತಿ ಸಂಜೀವ ಆಯ್ಕೆಯಾದರು. ಸಲಹೆಗಾರರಾಗಿ ದಿನೇಶ್ ಮಡಪ್ಪಾಡಿ, ರಮಾನಂದ ರೈ , ಸರೋಜಿನಿ ಪೆಲತ್ತಡ್ಕ , ರಘುನಾಥ ಜಟ್ಟಿಪಳ್ಳ , ಸಂತೋಷ್ ಕುಮಾರ ಶೆಟ್ಟಿ ಆಯ್ಕೆಯಾದರು.