ಜಟ್ಟಿಪಳ್ಳದಲ್ಲಿ ಶ್ರೀ ಗಣೇಶೋತ್ಸವ ವೈಭವ

0

ಶ್ರೀರಾಮ ಭಜನಾ ಸಂಘ ಜಟ್ಟಿಪಳ್ಳ ಸುಳ್ಯದ ವತಿಯಿಂದ 30 ನೇ ವರ್ಷದ ಶ್ರೀ ಗಣೇಶೋತ್ಸವ ವೈಭವದಿಂದ ನಡೆಯುತ್ತಿದೆ.


ನಿನ್ನೆ ರಾತ್ರಿ ಸಮಿತಿಯವರು ಮತ್ತು ಊರ ಯುವಕರು ಹಳೆಗೇಟಿನಿಂದ ಮೆರವಣಿಗೆಯ ಮೂಲಕ ತಂದಿದ್ದರು. ಅದರ ಪ್ರತಿಷ್ಠಾ ಕಾರ್ಯ ಇಂದು ಬೆಳಿಗ್ಗೆ ನಡೆಯಿತು. ಬಳಿಕ ಭಜನಾ ಕಾರ್ಯಕ್ತಮ ನಡೆಯುತ್ತಿದೆ. ಮಧ್ಯಾಹ್ನ ಮಹಾಪೂಜೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯುವುದು. ಸಂಜೆ ಶೋಭಾಯಾತ್ರೆಯೊಂದಿಗೆ ಶ್ರೀಗಣೇಶನ ಜಲಸ್ಥಂಭನ ನಡೆಯಲಿದೆ.

LEAVE A REPLY

Please enter your comment!
Please enter your name here