ಚಿನ್ನಪ್ಪ ಮಾಸ್ತರ್ ಚಾಂತಾಳ ನಿಧನ

0

ಕೊಲ್ಲಮೊಗ್ರು ಗ್ರಾಮದ ಚಿನ್ನಪ್ಪ ಮಾಸ್ತರ್ ಚಾಂತಾಳರವರು ಸೆ.27 ರಂದು ನಿಧನರಾದರು. ಮೃತರು ಪತ್ನಿ, ಮೂವರು ಪುತ್ರರು, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.