ಮಯೂರಿ ಯುವತಿ ಮಂಡಲದ ಸದಸ್ಯರಿಂದ ಚೊಕ್ಕಾಡಿ ಪರಿಸರದಲ್ಲಿ ಸ್ವಚ್ಚತಾ ಕಾರ್ಯಕ್ರಮ

0

ಗಾಂಧಿ ಜಯಂತಿ ಪ್ರಯುಕ್ತ ಚೊಕ್ಕಾಡಿ ಮಯೂರಿ ಯುವತಿ ಮಂಡಲದ ಸದಸ್ಯರಿಂದ ಚೊಕ್ಕಾಡಿ ಬಸ್ ನಿಲ್ದಾಣ ಹಾಗೂ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಯುವತಿ ಮಂಡಲದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದರು.