ಶ್ರೀಮತಿ ಪಾರ್ವತಿ ವಾಸಪ್ಪ ಗೌಡ ಕುದ್ಕುಳಿ ನಿಧನ

0


ಆಲೆಟ್ಟಿ ಗ್ರಾಮದ ಕುದ್ಕುಳಿ ಪಾಲಡ್ಕ ದಿ. ವಾಸಪ್ಪ ಗೌಡರ ಪತ್ನಿ ಶ್ರೀಮತಿ ಪಾರ್ವತಿ ವಾಸಪ್ಪರವರು ನ.29 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.


ಮೃತರು ಪುತ್ರರಾದ ಮೈಸೂರಿನ ಮಹಾರಾಣಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಕೆ.ವಿ. ಪ್ರಭಾಕರ, ಸುಳ್ಯದಕೆ.ವಿ. ಟ್ರೇಡರ್‍ಸ್ ಮಾಲಕ, ಉದ್ಯಮಿ ಕೆ.ವಿ.ಪ್ರಕಾಶ್, ಪುತ್ರಿ ಶ್ರೀಮತಿ ಪ್ರೇಮಾ, ಸೊಸೆಯಂದಿರಾದ, ಶ್ರೀಮತಿ ಅಪರ್ಣಾ ಪ್ರಭಾಕರ, ಶ್ರೀಮತಿ ಶುಭಾ ಪ್ರಕಾಶ್, ಅಳಿಯ ಶೇಷಪ್ಪ ಮಾಸ್ತರ್ ಕಳಗಿ, ಮೊಮ್ಮಕ್ಕಳನ್ನು, ಕುಟುಂಬಸ್ಥರನ್ನು, ಅಗಲಿದ್ದಾರೆ.