ಶ್ರೀಮತಿ ರುಕ್ಮಿಣಿ ಗುಂಡ್ಯ ನಿಧನ

0

ಆಲೆಟ್ಟಿ ಗ್ರಾಮದ ಪ್ರತಿಷ್ಠಿತ ಗುಂಡ್ಯ ಮನೆತನದ ದಿ.ರಾಮಪ್ಪ ಗೌಡ ರವರ ಪತ್ನಿ ಶ್ರೀಮತಿ ರುಕ್ಮಿಣಿ ಗುಂಡ್ಯ ರವರು ಅಲ್ಪ ಕಾಲದ ಅಸೌಖ್ಯದಿಂದ ತನ್ನ ಮನೆಯಲ್ಲಿ ಇಂದು ಮುಂಜಾನೆ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಗುಂಡ್ಯ ಉಳ್ಳಾಕುಲು ದೈವಸ್ಥಾನದ ಪೂಜಾರಿ ಮಾಧವ ಗೌಡ ಗುಂಡ್ಯ, ನಿತ್ಯಾನಂದ ಗುಂಡ್ಯ, ಪುತ್ರಿಯರಾದ ಜಯಲಕ್ಷ್ಮಿ, ಜಲಜಾಕ್ಷಿ, ತೇಜಾವಾಣಿ, ಪದ್ಮಾವತಿ, ಅಳಿಯಂದಿರಾದ ಸೋಮನಾಥ, ಕುಮಾರ, ಸೊಸೆಯಂದಿರಾದ ಪುಷ್ಪಲತಾ, ಪವಿತ್ರ ಹಾಗೂ ಮೊಮ್ಮಕ್ಕಳನ್ನು ಮತ್ತು ಕುಟುಂಬಸ್ಥರನ್ನು ಬಂಧಗಳನ್ನು ಅಗಲಿದ್ದಾರೆ.