ಪೆರುವಾಜೆಯ ಯುವಕರಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ

0

ಪೆರುವಾಜೆಯಿಂದ ಯುವಕರ ತಂಡ 18ನೇ ಬಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಡಿ. 3ರಂದು ಪಾದಯಾತ್ರೆ ಕೈಗೊಂಡರು. ತಂಡದಲ್ಲಿ ಒಟ್ಟು 55 ಮಂದಿ ಭಾಗವಹಿಸಿದ್ದರು.