








ಬಳ್ಪ ಗ್ರಾಮದ ದೊಡ್ಡಮನೆ ದಾಸಪ್ಪ ಗೌಡರ ಪುತ್ರ ಪ್ರಸಾದ್ (33ವ.) ಇಂದು ಮಧ್ಯಾಹ್ನ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನಾರೋಗ್ಯದ ಸಮಸ್ಯೆಯೇ ಆತ್ಮಹತ್ಯೆಗೆ ಕಾರಣವೆನ್ನಲಾಗಿದೆ. ಮೃತರು ಅವಿವಾಹಿತರಾಗಿದ್ದು, ತಂದೆ, ತಾಯಿ ಶ್ರೀಮತಿ ತಿಲಕ, ಸಹೋದರ ಸತೀಶ್ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.









