ರಾಜ್ಯಮಟ್ಟದ ಪಾರ ಒಲಿಂಪಿಕ್ಸ್ ನಲ್ಲಿ ಸುಳ್ಯದ ಸಾಂದೀಪ್ ಶಾಲಾ ಮಕ್ಕಳಿಗೆ ಬಹುಮಾನ

0

ಇತ್ತೀಚೆಗೆ ಮಂಗಳೂರಿನ ಮಂಗಳ ಸ್ಟೇಡಿಯಂ ನಲ್ಲಿ ನಡೆದ ರಾಜ್ಯ ಮಟ್ಟದ ಪಾರ ಒಲಿಂಪಿಕ್ಸ್ ನಲ್ಲಿ ಸುಳ್ಯದ ಸಾಂದೀಪ್ ಶಾಲೆಯ ವಿಶೇಷ ಮಕ್ಕಳು ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ 3 ಪ್ರಥಮ, 6 ದ್ವಿತೀಯ ಪ್ರಶಸ್ತಿ ಸೇರಿದಂತೆ ಒಟ್ಟು 9 ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಪ್ರದೀಪ ಲಾಂಗ್ ಜಂಪ್ ಪ್ರಥಮ, 100 ಮೀಟರ್ ಓಟ ದ್ವಿತೀಯ, 200 ಮೀಟರ್ ಓಟ ದ್ವಿತೀಯ, ಇಥೇಶ್ 50 ಮೀಟರ್ ಓಟ ದ್ವಿತೀಯ, ಸಾಫ್ಟ್ ಬಾಲ್ ಥ್ರೋ ದ್ವಿತೀಯ, ದೃಶ್ಯ ಸಾಫ್ಟ್ ಬಾಲ್ ಥ್ರೋ ಪ್ರಥಮ, 50 ಮೀಟರ್ ಓಟ ದ್ವಿತೀಯ, ಹರ್ಷಿತ್ ಸಾಫ್ಟ್ ಬಾಲ್ ಥ್ರೋ ಪ್ರಥಮ, ಅಭಿಜಿತ್ ಶಾಟ್ ಪುಟ್ ಪ್ರಥಮ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳು.