ಮಯ್ಯಾಸ್ ಕ್ಲೋತ್ ಸೆಂಟರ್ ಮಾಲಕ ಶಂಕರಮಯ್ಯ ನಿಧನ

0

ಸುಳ್ಯದ ಕೆನರಾ ಕಾಂಪ್ಲೆಕ್ಸ್ ನಲ್ಲಿ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಮಯ್ಯಾಸ್ ಕ್ಲೋತ್ ಸೆಂಟರ್ ಮಾಲಕ ಶಂಕರಮಯ್ಯ (67) ಇಂದು ಸಂಜೆ ಅಲ್ಪಕಾಲದ ಅಸೌಖ್ಯದಿಂದ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.


ಮೃತರು ಪತ್ನಿ ನಗರಪಂಚಾಯತ್ ಉದ್ಯೋಗಿ ಶಶಿಕಲಾ, ಇಬ್ಬರು ಮಕ್ಕಳು, ಹಾಗೂ ಬಂಧುಗಳನ್ನು ಅಗಲಿದ್ದಾರೆ