ಮಡಿಕೇರಿ ಗ್ರಾಮಾಂತರ ಬಿಜೆಪಿ ಮಂಡಲ ಸಮಿತಿ‌ ಅಧ್ಯಕ್ಷರಾಗಿ ನಾಗೇಶ್ ಕುಂದಲ್ಪಾಡಿ

0

ಜಿಲ್ಲಾ‌ ವಕ್ತಾರರಾಗಿ ಸುಬ್ರಹ್ಮಣ್ಯ ಉಪಾಧ್ಯಾಯ ನೇಮಕ

ಮಡಿಕೇರಿ ಗ್ರಾಮಾಂತರ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷರನ್ನಾಗಿ ನಾಗೇಶ್ ಕುಂದಲ್ಪಾಡಿಯವರನ್ನು ನೇಮಕಗೊಳಿಸಿ ಕೊಡಗು‌ ಬಿಜೆಪಿ‌ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಆದೇಶ ಮಾಡಿದ್ದಾರೆ.

ಕೊಡಗು‌ ಜಿಲ್ಲಾ ವಕ್ತಾರರಾಗಿ‌ ಸುಬ್ರಹ್ಮಣ್ಯ ಉಪಾಧ್ಯಾಯ ನೇಮಕಗೊಂಡಿದ್ದಾರೆ.