ಶುಭವಿವಾಹ : ಪ್ರಶಾಂತ – ಶ್ವೇತಾ(ಲಕ್ಷ್ಮೀ)

0

ಸುಳ್ಯ ಕಸಬಾ ಗ್ರಾಮದ ಸೂರ್ತಿಲ ದಿ.ನಾರಾಯಣ ಗೌಡ ಮತ್ತು ಶ್ರೀಮತಿ ಲೀಲಾವತಿಯವರ ಪುತ್ರಿ ಶ್ವೇತಾ(ಲಕ್ಷ್ಮೀ) ರವರ ವಿವಾಹವು ಮಂಡೆಕೋಲು ಗ್ರಾಮದ ಕಾಡುಸೂರಂಜ (ಪಟ್ಟೆ) ವೆಂಕಪ್ಪಗೌಡರ ಪುತ್ರ ಪ್ರಶಾಂತರವರೊಂದಿಗೆ ಫೆ.18ರಂದು ಸುಳ್ಯದ ಕೇರ್ಪಳ ಬಂಟರ ಭವನದಲ್ಲಿ ನಡೆಯಿತು.