ಒಡಿಯೂರು ಶ್ರೀ ಮಹಮ್ಮಾಯಿ‌ ವಿಕಾಸವಾಹಿನಿ ಸ್ವಸಹಾಯ ಸಂಘ ರಚನೆ

0

ಒಡಿಯೂರು ಶ್ರೀ ಮಹಮ್ಮಾಯಿ‌ ವಿಕಾಸವಾಹಿನಿ ಸ್ವಸಹಾಯ ಸಂಘ ಮುಂಡಕಜೆ, ದೊಡ್ಡತೋಟ ಇಲ್ಲಿ ರಚನೆ ನೂತನವಾಗಿ ರಚನೆಗೊಂಡಿತು.

ಅಧ್ಯಕ್ಷರಾಗಿ ಯಮುನಾ ಕೆ‌, ಕಾರ್ಯದರ್ಶಿಯಾಗಿ ಮಮತಾ, ಕೋಶಾಧಿಕಾರಿ ಯಾಗಿ ಜಯಂತಿ, ಸದಸ್ಯರಾಗಿ ಕುಶಾಲಪ್ಪ ಮತ್ತು ಅರುಣಾ ಆಯ್ಕೆಗೊಂಡರು. ಸೇವಾದೀಕ್ಷಿತೆ ಜ್ಯೋತಿ ಉಪಸ್ಥಿತರಿದ್ದರು.