ಶುಭವಿವಾಹ : ಹರ್ಷಿತ್-ಅನುಶ್ರೀ

0

ಆಲೆಟ್ಟಿ ಗ್ರಾಮದ ಮೂಕಮಲೆ ನಿವಾಸಿ ರಾಮಕೃಷ್ಣ ಗೌಡ ಹಾಗೂ ಲೀಲಾವತಿ ದಂಪತಿಗಳ ಪುತ್ರ ಹರ್ಷಿತ್ ರವರ ವಿವಾಹವು ತೊಡಿಕಾನ ಗ್ರಾಮದ ಕಲ್ಲಗದ್ದೆ ಮನೆ ಸೋಮಶೇಖರ ಗೌಡ ಹಾಗೂ ಜಲಜಾಕ್ಷಿ ದಂಪತಿಗಳ ಪುತ್ರಿ ಅನುಶ್ರೀ ರವರೊಂದಿಗೆ ಮಾ.3ರಂದು ಸುಳ್ಯ ಶಿವಕೃಪಾ ಕಲಾಮಂದಿರದಲ್ಲಿ ನಡೆಯಿತು.