ಶುಭವಿವಾಹ : ಸಂದೀಪ್-ರಮ್ಯ(ತುಳಸಿ)

0

ಕೊಲ್ಲಮೊಗ್ರು ಗ್ರಾಮದ (ಪಡ್ರೆ) ಅರಂಬ್ಯ ಮನೆ ಶೀನಪ್ಪ ಗೌಡ ಮತ್ತು ಶ್ರೀಮತಿ ಜಾನಕಿರವರ ಪುತ್ರ ಸಂದೀಪ್ ರವರ ವಿವಾಹವು ಕಡಬ ತಾ.ಸುಬ್ರಮಣ್ಯ ಗ್ರಾಮದ ಕಲ್ಲಗುಡ್ಡೆ ಮನೆ ದಿ. ಪೂವಪ್ಪ ಗೌಡ ಮತ್ತು ಶ್ರೀಮತಿ ವಾರಿಜರವರ ಪುತ್ರಿ ರಮ್ಯಾ (ತುಳಸಿ)ರವರೊಂದಿಗೆ ಫೆ. 29ರಂದು ಹರಿಹರ ಪಲ್ಲತ್ತಡ್ಕ ಶ್ರೀ ಹರಿಹರೇಶ್ವರ ಕಲಾಮಂದಿರದಲ್ಲಿ ನಡೆಯಿತು.