ಇಂದು ಪೈಚಾರಿನಲ್ಲಿ ಸ್ವಾಮಿ ಕೊರಗತನಿಯ ದೈವದ ನೇಮೋತ್ಸವ

0


ಪೈಚಾರಿನ ಸ್ವಾಮೀ ಕೊರಗ ತನಿಯ ದೈವರಾಧನಾ ಸಮಿತಿ ಇದರ
ಆಶ್ರಯದಲ್ಲಿ ಇಂದು ರಾತ್ರಿ ಸ್ವಾಮಿ ಕೊರಗತನಿಯ ದೈವದ ನೇಮೋತ್ಸವ ನಡೆಯಲಿರುವುದು.
ಸಾಯಂಕಾಲ ಗಂಟೆ 5-00ಕ್ಕೆ ಗುಳಿಗ ದೈವದ ನೇಮ,ಪ್ರಸಾದ ವಿತರಣೆ,ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ,ರಾತ್ರಿ ಗಂಟೆ 8-30ರಿಂದ 9-30ರ ತನಕ ದೀಪಾಂಜಲಿ ಭಜನಾ ಮಂಡಳಿಯವರಿಂದ ಭಜನೆ.
ರಾತ್ರಿ ಗಂಟೆ 10-00ಕ್ಕೆ ಸ್ವಾಮಿ ಕೊರಗತನಿಯ ದೈವದ ನೇಮ
ಮಾ.10ಬೆಳಿಗ್ಗೆ ಗಂಟೆ 6-00ಕ್ಕೆ ಸ್ವಾಮಿ ಕೊರಗತನಿಯ ದೈವದ ಪ್ರಸಾದ ವಿತರಣೆ ನಡೆಯಲಿದೆ.