ಶುಭವಿವಾಹ : ಸಚಿನ್-ಶಕಿಲಾ

0

ಸುಳ್ಯ ತಾಲೂಕು ಕಸಬಾ ಗ್ರಾಮದ ಕೇರ್ಪಳ- ದೇರ್ಲ ಗಣೇಶ ಗೌಡ ಮತ್ತು ಶ್ರೀಮತಿ ಸುಶೀಲರವರ ಪುತ್ರ ಸಚಿನ್‌ರವರ ವಿವಾಹವು ಅರಂತೋಡು ಗ್ರಾಮದ ಕಿರ್ಲಾಯ ಪುರುಷೋತ್ತಮ ಗೌಡ ಮತ್ತು ಶ್ರೀಮತಿ ನಳಿನಿ ರವರ ಪುತ್ರಿ ಶಕೀಲರವರೊಂದಿಗೆ ಮಾ.17ರಂದು ಸುಳ್ಯದ ಬಂಟರ ಭವನದಲ್ಲಿ ನಡೆಯಿತು.