ಶುಭವಿವಾಹ : ರಾಜೇಶ್ ಕುಮಾರ್-ಪಲ್ಲವಿ

0

ಅಮರಮುಡ್ನೂರು ಗ್ರಾಮದ ಕೂಟೇಲು ಕೊಲನಿ ದಿ.ಚಿತ್ರವೇಲು ಮತ್ತು ಶ್ರೀಮತಿ ಶಾಂತಿಕುಮಾರಿ ದಂಪತಿಯ ಪುತ್ರಿ ಪಲ್ಲವಿಯವರ ವಿವಾಹವು ಪುತ್ತೂರು ತಾ.ಕೌಡಿಚ್ಚಾರು ಕೊಲನಿ ದಿ.ಬಾಲಕೃಷ್ಣ ಮತ್ತು ಶ್ರೀಮತಿ ನಾಗಮ್ಮ ದಂಪತಿಯ ಪುತ್ರ ರಾಜೇಶ್ ಕುಮಾರ್ ಬಿ. ಯವರೊಂದಿಗೆ ಮಾ.24ರಂದು ಸುಳ್ಯ ಬಂಟರ ಭವನದಲ್ಲಿ ನಡೆಯಿತು.