ಜಾಲ್ಸೂರು: ಎರಡು ಬೈಕ್ ಗಳಿಗೆ ಗುದ್ದಿದ ಕಾರು, ಬೈಕ್ ಸವಾರನಿಗೆ ಗಾಯ

0

ಸುಳ್ಯ ಕಡೆಯಿಂದ ಜಾಲ್ಸೂರು ಕಡೆ ಬರುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಎರಡು ಬೈಕ್ ಗಳಿಗೆ ಗುದ್ದಿದ ಘಟನೆ ಜಾಲ್ಸೂರಿನಿಂದ ಎ.15ರಂದು ವರದಿಯಾಗಿದೆ.

ಬೈಕ್ ಸವಾರನಿಗೆ ಗಾಯವಾಗಿದ್ದು, ಎರಡೂ ಬೈಕ್ ಮತ್ತು ಕಾರು ಜಖಂಗೊಂಡಿದೆ.