ಕುತ್ಯಾಡಿಯಲ್ಲಿ ಯುವಕ ಮೃತ್ಯು

0

ಮಂಡೆಕೋಲು ಗ್ರಾಮದ ಪೇರಾಲು ಕುತ್ಯಾಡಿಯಲ್ಲಿ ಯುವಕ ಮೃತಪಟ್ಟ ಘಟನೆ ವರದಿಯಾಗಿದೆ.

ಉತ್ತಯ್ಯ ಎಂಬವರ ಪುತ್ರ ಸಚಿನ್ (27) ಮೃತಪಟ್ಟ ಯುವಕ.

ಮನೆಯಲ್ಲಿ ಸಚಿನ್ ಒಬ್ಬರೇ ಇದ್ದರೆಂದು ಇಂದು ಅವರ ತಾಯಿ ಮನೆಗೆ ಬಂದಾಗ ಮೃತಪಟ್ಟಿರುವುದು ಗೊತ್ತಾಯಿತು. ಪೋಲೀಸರು ಸ್ಥಳಕ್ಕಾಗಮಿಸಿ ಮಹಜರು ನಡೆಸಿದ್ದಾರೆ.

ಹೆಚ್ಚಿನ ಮಾಹಿತಿ ತಿಳಿದುಬರಬೇಕಾಗಿದೆ.