ಇತ್ತೀಚೆಗೆ ಸುರಿದ ಭಾರೀ ಗಾಳಿ ಮಳೆಗೆ ಬೆಳ್ಳಾರೆ ಕೆಪಿಎಸ್ ನ ಕಂಪೌಂಡು ಕುಸಿದು ಬಿದ್ದು ಹಾನಿಯಾಗಿದೆ.

ಮುಖ್ಯ ರಸ್ತೆ ಸಮೀಪವಿರುವ ಕಂಪೌಂಡು ಕುಸಿದು ಬಿದ್ದು ಕಲ್ಲುಗಳು ಹುಡಿಯಾಗಿದ್ದು ಹಾನಿ ಸಂಭವಿಸಿರುವುದಾಗಿ ತಿಳಿದು ಬಂದಿದೆ.