ಜು.3 ರಂದು ರೋಟರಿ ಕ್ಲಬ್ ಸುಬ್ರಹ್ಮಣ್ಯ ಪದಗ್ರಹಣ

0

ರೋಟರಿ ಕ್ಲಬ್ ಸುಬ್ರಹ್ಮಣ್ಯ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು.3 ರ ಸಂಜೆ ಯೇನೆಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ನಡೆಯಲಿದೆ.

ಪದಗ್ರಹಣ ಅಧಿಕಾರಿಯಾಗಿ
ಪ್ರಕಾಶ್ ಕಾರಂತ್ ಇರಲಿದ್ದಾರೆ.

ಮುಖ್ಯ ಅತಿಥಿಯಾಗಿ ಎಸ್.ಎಸ್.ಪಿ.ಯು ಕಾಲೇಜು ಇದರ ಪ್ರಾಂಶುಪಾಲ ಸೋಮಶೇಖರ್ ನಾಯಕ್ ಇರಲಿದ್ದಾರೆ.
ಗೌರವ ಅತಿಥಿಗಳಾಗಿ ಸೀತಾರಾಮ ರೈ ಸವಣೂರು, ಬಾಲಕೃಷ್ಣ ಪೈ, ವಿಜಯಕುಮಾರ್ ಅಮೈ, ಡಾ.ರಾಮಮೋಹನ್ ಕೆ.ಎನ್ ಇರಲಿದ್ದಾರೆ.