ಕಲ್ಲುಗುಂಡಿ : ಹಂದಿ ಮಾಂಸಕ್ಕೆ ಭಾರೀ ರಿಯಾಯಿತಿ – ಮುಗಿಬಿದ್ದ ಗ್ರಾಹಕರು July 24, 2025 0 FacebookTwitterWhatsApp ಇಂದು ಆಟಿ ಅಮವಾಸ್ಯೆ ದಿನವಾಗಿದ್ದು ಕಲ್ಲುಗುಂಡಿ ಜಿ. ಕೆ ಮಾಂಸದ ಅಂಗಡಿ ಎದುರು ಗ್ರಾಹಕರು ಕಿಕ್ಕಿರಿದು ಸೇರಿದ್ದರು. ಬಾರೀ ರಿಯಾಯಿತಿ ದರದಲ್ಲಿ ಹಂದಿ ಮಾoಸ ನೀಡುತ್ತಿದ್ದು ಸುಳ್ಯ ತಾಲೂಕಿನ ಹಲವು ಕಡೆಗಳಿಂದ ಜನರು ಕಲ್ಲುಗುಂಡಿ ಗೆ ಬಂದು ಹಂದಿ ಮಾಂಸ ಖರೀದಿಸುತ್ತಿರುವುದು ಕಂಡು ಬಂದಿದೆ.