ಮಂಡೆಕೋಲು ಗ್ರಾಮದ ಬೊಳ್ಳುಗಲ್ಲು ಉಗ್ರಾಣಿಮನೆ ಜತ್ತಪ್ಪ ಗೌಡರು ಆ17ರಂದ ನಿಧನರಾಗಿದ್ದು ಅವರ ಶ್ರದ್ಧಾಂಜಲಿ – ವೈಕುಂಠ ಸಮಾರಾಧನೆ ಸಭೆಯು ಸೆ.1ರಂದು ಮಂಡೆಕೋಲು ಅಮೃತ ಸಹಕಾರಿ ಸಭಾಭವನದಲ್ಲಿ ನಡೆಯಿತು.
ಕಮಾಲಾಕ್ಷ ನಂಗಾರು ರವರು ನುಡಿನಮನ ಸಲ್ಲಿಸಿದರು. ಆಗಮಿಸಿದ ಎಲ್ಲರೂ ಭಾವಚಿತ್ರಕ್ಕೆ ಪುಷ್ಪರ್ಚಾನೆಗೈದರು.










ಈ ಸಂಧರ್ಭದಲ್ಲಿ ಪುತ್ರರಾದ ರವೀಂದ್ರ ಕುಮಾರ್ ಉಗ್ರಾಣಿಮನೆ, ರಘಪತಿ ಉಗ್ರಾಣಿಮನೆ, ಪುತ್ರಿಯರಾದ ಶ್ರೀಮತಿ ಭಾರತಿ ಗೋಪಾಲ ಮೇಲ್ಮನೆ, ಶ್ರೀಮತಿ ಭಾಗೀರಥಿ ಕೇಶವ ಪರಿವಾರ ,ಸೊಸೆಯಂದಿರಾದ ಶ್ರೀಮತಿ ದೇವೀಲತಾ, ಶ್ರೀಮತಿ ಭಾರತಿ,ಮೊಮ್ಮಕ್ಕಳು, ಹಾಗೂ ಕುಟುಂಬಸ್ಥರು,ಬಂಧುಮಿತ್ರರು ಉಪಸ್ಥಿತರಿದ್ದರು.










