ಕೊಲ್ಲಮೊಗ್ರು: ಬಿ‌.ಎಸ್.ಎನ್.ಎಲ್ ಕೇಬಲ್ ಕಟ್ ಮಾಡಿದ ಕಿಡಿಗೇಡಿಗಳು

0

ಕೊಲ್ಲಮೊಗ್ರು ಗ್ರಾಮದ ಬಿ.‌ಎಸ್‌.ಎನ್ .ಎಲ್ ನೆಟ್ವರ್ಕ್ ವ್ಯವಸ್ಥೆಯ ಕೇಬಲ್ ಅನ್ನು ಕತ್ತಿ ಇಂದ ತುಂಡು ಮಾಡಿದ ಘಟನೆ ಸೆ.1 ರ ರಾತ್ರಿ ನಡೆದಿದೆ.

ಕೊಲ್ಲಮೊಗ್ರು ಕಟ್ಟ ಕ್ರಾಸ್ ಬಳಿಯಲ್ಲಿ ಯಾರೋ ಕಿಡಿಗೇಡಿಗಳು ಕೇಬಲ್ ಅನ್ನು ಕತ್ತಿಯಿಂದ ತುಂಡು ಮಾಡಿದ್ದಾರೆ. ನೆಟ್ವರ್ಕ್ ಇಲ್ಲದ ಕಾರಣ ಬಿ.ಎಸ್‌ಎನ್.ಎಲ್ ನವಿರಿ ದೂರು ಹೋಗಿ ಅವರು ಸೆ.2 ರಂದು ಬಂದು ಕೇಬಲ್ ಜೋಡಿಸಿ ನೆಟ್ವರ್ಕ್ ವ್ಯವಸ್ಥೆ ಸರಿ ಮಾಡಿರುವುದಾಗಿ ತಿಳಿದು ಬಂದಿದೆ.