ಸಮಾಜ ಸೇವಕ, ದಾನಿ ಉದ್ಯಮಿ ಅಬ್ದುಲ್ ರಹಿಮಾನ್ ಸಂಕೇಶ್ ರವರಿಗೆ ಸುಳ್ಯ ಗೃಹ ರಕ್ಷಕ ದಳದ ಸಿಬ್ಬಂದಿಗಳ ವತಿಯಿಂದ ಗೌರವ ಸನ್ಮಾನ ಕಾರ್ಯಕ್ರಮ ಸೆ. 21 ರಂದು ಗೃಹರಕ್ಷಕ ದಳದ ಕಚೇರಿಯಲ್ಲಿ ನಡೆಯಿತು.

ಈ ವೇಳೆ ಗೃಹ ರಕ್ಷಕ ದಳದ ಕಚೇರಿಗೆ ಸುಮಾರು ಆರು ಸಾವಿರ ರೂಪಾಯಿ ವೆಚ್ಚದ ಚಯರ್ ಗಳನ್ನು ಸಂಕೇಶ್ ಫೌಂಡೇಶನ್ ವತಿಯಿಂದ ಹಸ್ತಾಂತರಿಸಲಾಯಿತು.









ಘಟಕಾಧಿಕಾರಿ ಸೋಮನಾಥ ಎನ್ ಆರ್ ಸಿ ಕ್ಯೂ ಎಂ ಲೀಡರ್ ರಾಜೇಶ್ ಪಿ ಗೌಡ, ಸುಳ್ಯ ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷರಾದ ಹಸೈನಾರ್ ಜಯನಗರ,
ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಗಳು ಉಪಸ್ಥಿತರಿದ್ದರು.










