ನಿನ್ನೆ ಸುರಿದ ಭಾರೀ ಗಾಳಿ ಮಳೆಗೆ
ಅರಂತೋಡು ಗ್ರಾಮದ ಅಂಗಡಿಮಜಲು ದುಗ್ಗಳ ಜನಾರ್ಧನ ಗೌಡರ ಕೃಷಿಗೆ ಅಪಾರ ಹಾನಿಯಾಗಿದೆ .

ಅಡಿಕೆ, ತೆಂಗು, ಬಾಳೆ, ರಬ್ಬರ್ ಮರಗಳು ಧರೆಗೆ ಉರುಳಿದೆ.