ಮೇ 15 : ತೊಡಿಕಾನ ಶ್ರೀ ಪಾಷಾಣಮೂರ್ತಿ ಅಮ್ಮನವರ ಸಮ್ಮಾನ

0

ಸುಳ್ಯ ಸೀಮೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರೀ ಪಾಷಾಣ ಮೂರ್ತಿ ಅಮ್ಮನವರ ಸಮ್ಮಾನ ಕಾರ್ಯಕ್ರಮ ಮೇ.15 ರಂದು ನಡೆಯಲಿದೆ.

ಸಮ್ಮಾನ ನೀಡುವ ಭಕ್ತಾದಿಗಳು ಸದ್ರಿ ದಿನ ಬೆಳಗ್ಗೆ ಗಂಟೆ 9 ರ ಮುಂಚಿತವಾಗಿ ದೈವಸ್ಥಾನದಲ್ಲಿ ಹಾಜರಿರಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.