ದೇವರ ಕಾಲ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ನಡೆಯುತ್ತಿದ್ದು, ಇಲ್ಲಿ ಭಗವಾನ್ ಶ್ರೀ ಸತ್ಯಸಾಯಿ ಸೇವಾ ಸಮಿತಿ ಚೊಕ್ಕಡಿ ಇದರ ವತಿಯಿಂದ ಕುದಿಸಿ ಆರಿಸಿದ ನೀರು ಮತ್ತು ಮಜ್ಜಿಗೆ ಸೇವೆ ನಡೆಯಿತು.
ಸಮಿತಿಯ ಸದಸ್ಯ ಕಳತ್ತಜೆ ಜಯರಾಮ ಆಚಾರ್ ರವರ ನೇತೃತ್ವದಲ್ಲಿ ನಡೆಯಿತು.