ನೂತನ ಶಾಸಕಿ ಭಾಗೀರಥಿ ಮುರುಳ್ಯರಿಗೆ ಸುದ್ದಿ ಬಳಗದಿಂದ ಅಭಿನಂದನೆ

0


ಸುದ್ದಿ ವಿಶೇಷ ಸಂದರ್ಶನಕ್ಕಾಗಿ ಸುದ್ದಿ ಚಾನೆಲ್ ಸ್ಟುಡಿಯೋಗೆ ಆಗಮಿಸಿದ ಸುಳ್ಯ ವಿಧಾನಸಭಾ ಕ್ಷೇತ್ರದ ನೂತನ ಶಾಸಕಿ ಕು. ಭಾಗೀರಥಿ ಮುರುಳ್ಯ ಅವರನ್ನು ಸುದ್ದಿ ಬಳಗದ ವತಿಯಿಂದ ಸ್ವಾಗತಿಸಿ ಅಭಿನಂದಿಸಲಾಯಿತು. ಹಾರಾರ್ಪಣೆಗೈದು, ಹೂಗುಚ್ಛ ನೀಡಿ ನೂತನ ಶಾಸಕರನ್ನು ಗೌರವಿಸಲಾಯಿತು. ಸುದ್ದಿ ಬಳಗದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.